Copy
ಸ್ವಾಗತ - Pooja Naik, Dr. Kiran, Harish.Volunteer Second Harvest Food Bank-May 16(Registration).Anuradha Paudwal concert May23(tickets)
View this email in your browser

Yugadi picnicನ ಸವಿ ನೆನಪು    


ಯುಗಾದಿ-Yugadi picnic at the Oviedo park was well attended. Thanks to all the volunteers. ಎಲ್ಲರಿಗೂ Cricket ಮೆಚ್ಚಿಗೆಆಯಿತು (wicket & bat made by Madhav Rao still in use). Music by former AIR artists Meera and Keshav and Sekar, Sudarshan, Lagori by ladies, Treasure Hunt at the scenic Little creek by solving ಒಗಟು-Ogattu organized by Vinay & ಭಾರ್ಗವಿ (ಒಬ್ಬಟ್ಟು for them next time), authentic food by all, not to forget ಮದ್ದೂರು ವಡೆ-Maddur Vada by Prasanna Kumar (Now we know the mystery on numerous visits to Ramanagara, Mysore ), ನೀರು ಮಜ್ಜಿಗೆ & Tea stall by guru, ಕಾಪಿ ಅಂಗಡಿ by Shamala, Veda & Manjulas food court, and excellent coordination by Pradeep(ಪಾಪ ಜಲಗಾರಿಕೆ ಖಾತೆ ಬೇರೆ ವಹಿಸಿ ಕೊಂಡಿದ್ದರು. ನಮ್ಮ ಉಪಾಧ್ಯಕ್ಷರು Rajshekar ಛಾಯಾಗಾರಿಕೆಯಲ್ಲಿ ಅವರ ಹಿಂದೆ ಬಿದ್ದಿದ್ದರು. ರಾಜ್ಯೋತ್ಸವ ನಾಟಕಕ್ಕೆ ಏನೋ ಪತ್ತೆ ಹಚ್ಚುತ್ತಿರಬೇಕು.) Thanks to the new members and all participants. Until next time....

ಒಗಟು- Riddles - Vinay


೧. ಅಕ್ಖ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ (sisters houses have same wall) .
೨. ಅಕ್ಕನ ಕೈಗೆ ಇಕ್ಕೋರುಂಟು ಅಳಿಸೋರಿಲ್ಲ (people to put stuff in sisters hand but none to erase it).
೩. ಅಟ್ಟದ ತುದಿಯಲ್ಲಿ ಪುಟ್ಟಕ್ಕ ಕೂತಿದ್ದಾಳೆ (Puttakka sister is sitting at the end of attic).
೪.ಅಕ್ಕ ತಂಗಿಯ ಮನೆಗೆ ಹೋಗುವಂತಿಲ್ಲ:ತಂಗಿ ಅಕ್ಕನ ಮನೆಗೆ ಹೋಗುವಂತಿಲ್ಲ : ಆದರೆ ಅವರಿಬ್ಬರೂ ನೆರೆ ಹೋರೆಯವರು.(Sisters cannot go to each others house but they both are neighbors)-
(answers soon on www.orlandokannadasangha.org)

ಅನಿಸಿಕೆಗಳು... A B C D ಇಂದ – ಅಆಇಈ - ಕಡೆಗೆ


-ಶ್ರೀ ಬಿವಿಕೆ ಶಾಸ್ತ್ರಿ, ಗುರು ಪ್ರಸಾದ, ಆರ್ಲೋಂಡೋ
 (ನಾದ ಕನ್ನಡ ಕಿಲಿಮಣೆಯನ್ನು ಬಳಸಲಾಗಿದೆ)
ನಾದ -ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆ
ಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಇತ್ತೀಚಿನ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERT) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಬಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿ ದೆ.  ತಂತ್ರಾಂಶ ಪರಿಷ್ಕಾರದ (software processing) ಮೂಲಕ  ಆಂಗ್ಲಭಾಷಿಕ ಕೀಲೊತ್ತುಗಳ ಮೇಲೆ ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ)  ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ  ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ)  ಅಕ್ಷರಗಳ ದೃಶ್ಯ ಮೂಡಿಬರುತ್ತದೆ. ಇದನ್ನು ಕನ್ನಡ / ಭಾರತೀಯ ಭಾಷಾ-ಗಣಕೀಕರಣ ಟಂಕನ -ಪ್ರಗತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗಿದೆ.
ಈ ರೀತಿಯಾಗಿ ಉಚ್ಚಾರಣಾ ಪ್ರಧಾನವಾದ ( Voice-Primary ) ಭಾರತೀಯ ಭಾಷೆಗಳ ಟಂಕನ ಕ್ರಮವನ್ನು ಆಂಗ್ಲಭಾಷಿಕ- ಸ್ಪೆಲ್ಲಿಂಗ್ ಮಾದರಿಯ (Spelling character sequence keying in ) ಕ್ರಮದಲ್ಲಿ ಕೀಲಿಮಣೆಯಲ್ಲಿ ಟಂಕಿಸಲು ವಿದ್ಯಾರ್ಥಿಗಳ ತರಬೇತಿಗಾಗಿ, ರಾಜ್ಯ್ಯಸರ್ವಕಾರ,  ಶಾಲಾಶಿಕ್ಷಣ ಮಂಡಲಿಗಳು ಹಾಗೂ ಭಾರತೀಯ/ ಕನ್ನಡ- ಭಾಷಾಪ್ರಾಧಿಕಾರಗಳು  ಬಹಳ ಶ್ರಮ ವಹಿಸುತ್ತಿವೆ. ಈ ಶ್ರಮ- ವ್ಯಯದ  ಹಿಂದಿನ ಉದ್ದೇಶ, ಮಕ್ಕಳಿಗೆ ಪ್ರಾಥಮಿಕ  ಹಂತದಿಂದಲೂ ಮಾತೃ ಭಾಷೆಯಲ್ಲಿ ಕಂಪ್ಯೂಟರಿನ ಬಳಕೆ ಮಾಡಿಕೊಳ್ಳಲು ತರಬೇತಿ ನೀಡಬೇಕೆಂಬ ಗುರಿ ;ಇದು ನಿಜವಾಗಿ ಅತಿ ಮಹತ್ತ್ವದ ಅಂಶವಾಗಿದೆ.  ಆದರೆ ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುತ್ತದೆಯೇ ? ಈ ಅಂಶವನ್ನು ಪರಿಶೀಲಿಸೋಣ.
ಕನ್ನಡ ಭಾಷಾ ಕಲಿಕೆ ಕಂಪ್ಯೂಟರಿನಲ್ಲಿ ಕನ್ನಡ -ಭಾಷಾ ಸ್ವಭಾವಕ್ಕೆ -ಅನುಗುಣವಾಗಿರಬೇಕಾದರೆ ಕೀಲಿಮಣೆಯಲ್ಲಿ ಅಕ್ಷರ ವಿನ್ಯಾಸ ಕನ್ನಡ ಭಾಷಾ 
 ಶೈಲಿಗೆ ಅನುಗುಣವಾಗಿ ಇರಬೇಕು. ಕನ್ನಡದ ವರ್ಣ-ಮಾಲೆಯ   " ಅಆಇಈ" -  ಕ್ರಮವನ್ನು -   ಆಂಗ್ಲಭಾಷಾ ಅಕ್ಷರ ಮಾಲೆಯ  A B C D (ಅ ಬ ಚ ಡ ) ಅಥವಾ  ಬೇರೆ ಸ್ಪೆಲ್ಲಿಂಗ್ ಕ್ರಮಕ್ಕೆ ಹೊಂದಾಣಿಕೆ ಮಾಡಿದಾಗ ಭಾಷಾ ವಿಸಂಗತಿ ಉಂಟಾಗುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಅಕ್ಷರ ಟಂಕನೆಗೆ ಮೊದಲು ಉಚ್ಚಾರಣೆ - ಸ್ಪೆಲ್ಲಿಂಗ್ ಹೊಂದಾಣಿಕೆಗಳ ಕಾರಣಾವಾಗಿ ಭಾಷಿಕ ಗೊಂದಲ ಮೂಡಿಬರುತ್ತದೆ. ಇದರಿಂದಾಗಿ ಆಂಗ್ಲ-ಭಾಷಿಕ ಕೀಲಿಮಣೆಯಲ್ಲಿ  ಕನ್ನಡಕಲಿಕೆಯ ಮೂಲವಿನ್ಯಾಸದಲ್ಲೇ  ಕನ್ನಡದ ಆತ್ಮ -ಪ್ರಾಣವಾಗಿ ಆಂಗ್ಲಭಾಷೆ ಸ್ಥಿರವಾಗಿ ನಿಂತುಬಿಡುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಆಂಗ್ಲ ವಾಸನೆ ಅತ್ಯಾವಶ್ಯಕ ಎಂಬ ಅರಿವು ಮೂಲಾಧಾರ ಸ್ವರೂಪದಲ್ಲಿ ಸ್ಥಿರವಾಗಿ ಶಾಶ್ವತವಾಗಿ ಸ್ಥಾನ ಪಡೆಯುತ್ತದ
(...ಮುಂದಿಇನ ಬಾರಿ...To be Contd...)

  Carrom Tournament

Kannada Sangha Fund Raiser
Saturday, May  23, 2015 at 10:30 AM
Hindu Temple Hall   1994 Lake Drive, Casselberry, Florida 32707
Directions
Click here for Rules. Please practice with your partners and sign up on evite or contact Tournament Director Krishna. Please RSVP to evite. on how many games you intend to play. Choice of Singles (Mens, Ladies), Doubles (Mens , Ladies) , Mixed doubles


Sponsors Needed for Sep Yakshagana Event


Youth Corner 


Congratulate * Akshay Prasad on winning the firstplace in the Florida State Science Fair in the Engineering senior section. Akshay attends 10th grade in Seminole High.  Attended state cup soccer last week. * Yashasvi Bhat won the second place in Computer Science junior section at the Science fair also and attends 8th grade at Orlando Science School * Isha Jigajinni participated on Odyssey of Mind state competetion after winning regionals. *Raef Monteiro's team made it to sweet 16 round for state cup soccer. Raef also made it to national business plan competetion with Oviedo High team. 


Help our Community


OKS will be volunteering to support Second Harvest Food Bank  on May 16, 1-4 pm (20 people only). 
Coordinator - Veda.suddhi@orlandokannadasangha.org
At
411 Mercy Drive, Orlando, Fl 32805
(Register here)
(Good opportunity for Service hours for school)

Events in Town


- Sadguru Yogi in Tampa, Apr 26 2 pm, Straz Center for Performing Arts
1010 N. W.C. MacInnes Place,
Tampa FL 33602

-Keerthana youth Orchestra Audition April 26 Sun 12 - 2 pm HSCF Temple hall/board room
- Second harvest volunteering for May 16th 1-4 pm,
- Anuradha Paudwal in concert may 23rd, 6 pm Winter Springs High School. HSCF Fundraiser. Click here for tickets
Send event info to .suddhi@orlandokannadasangha.org
|Copyright 2015 |ಆರ್ಲ್ಯಾಂಡೋ ಕನ್ನಡ ಸಂಘ|, All rights reserved.


unsubscribe from this list    update subscription preferences 

Email Marketing Powered by Mailchimp